IBW 2021: Honda CB350 Anniversary Edition Walkaround | Rs 2.03 Lakh | Gold Badging |Unique Colours

Your video will begin in 20
Skip ad (5)
ultimate hustle

Thanks! Share it with your friends!

You disliked this video. Thanks for the feedback!

Added by
78 Views
ಹೋಂಡಾ ಕಂಪನಿಯು ತನ್ನ ಪ್ರೀಮಿಯಂ ಬೈಕ್ ಮಾದರಿಯಾದ ಹೈನೆಸ್ ಸಿಬಿ350 ಆವೃತ್ತಿಯಲ್ಲಿ ಮೊದಲ ವರ್ಷದ ಸಂಭ್ರಮಕ್ಕಾಗಿ ಆ್ಯನಿವರ್ಸರಿ ಎಡಿಷನ್ ಅನ್ನು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 2.03 ಲಕ್ಷ ಬೆಲೆ ಹೊಂದಿದ್ದು, ಹೊಸ ಮೋಟಾರ್‌ಸೈಕಲ್ ಅನ್ನು ಇಗ್ನಿಯಸ್ ಬ್ಲಾಕ್ ಮತ್ತು ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಬಣ್ಣಗಳೊಂದಿಗೆ ಪರಿಚಯಿಸಲಾಗಿದೆ. ಹಾಗಾದ್ರೆ ಹೊಸ ಬೈಕ್ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿಯಲು ಈ ವಿಡಿಯೋ ವೀಕ್ಷಿಸಿ.
Category
Cars Honda Cars brand H - Marka avto H
Tags
honda cb350 anniversary edition, honda cb350 anniversary edition walkaround, honda cb350 anniversary edition changes, ibw bikes, ibw 2021 bikes, ibw 2021, india bike week 2021, ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್, ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ವಾಕ್‌ರೌಂಡ್, ಹೋಂಡಾ ಹೈನೆಸ್ ಸಿಬಿ350, ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬೆಲೆ, ಐಬಿಡಬ್ಲ್ಯು ಬೈಕ್‌, 2021 ಐಬಿಡಬ್ಲ್ಯು ಬೈಕ್‌, ಐಬಿಡಬ್ಲ್ಯು

Post your comment

Comments

Be the first to comment