Skoda Slavia Walkaround Kannada

Your video will begin in 20
Skip ad (5)
easy way to earn bitcoin

Thanks! Share it with your friends!

You disliked this video. Thanks for the feedback!

Added by admin
78 Views
ಹೊಸ ಸ್ಕೋಡಾ ಸ್ಲಾವಿಯಾ ಮಾದರಿಯು ಎಂಕ್ಯೂಬಿ ಎ0 ಇನ್ ಪ್ಲಾಟ್‌ಫಾರ್ಮ್ ಆಧರಿಸಿರುವ ಮಧ್ಯಮ ಗಾತ್ರದ ಸೆಡಾನ್ ಆವೃತ್ತಿಯಾಗಿದೆ. ಹೊಸ ಸ್ಲಾವಿಯಾ ಸೆಡಾನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ವಿವಿಧ ಎಂಜಿನ್‌ನೊಂದಿಗೆ ಮೂರು ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಹೊಸ ಸ್ಲಾವಿಯಾ ಕಾರು ಮುಂದಿನ ವರ್ಷದ ಆರಂಭದಲ್ಲಿ ವಿತರಣೆಯಾಗುವ ನೀರಿಕ್ಷೆಯಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಾನವನ್ನು ತುಂಬಲಿದೆ. ಹಾಗಾದ್ರೆ ಹೊಸ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಸ್ಲಾವಿಯಾ ಕಾರಿನ ವಿಶೇಷತೆಗಳ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ನೋಡೋಣ.

#skodaslavia #skodaslaviawalkaround #skodaslaviagearbox #skodaslaviainkannada
Category
Cars Skoda Cars brand S - Marka Avto S

Post your comment

Comments

Be the first to comment