Toyota Urban Cruiser Kannada Review | Boot Space, Practical Cabin, Performance & Features

Your video will begin in 10
Skip ad (5)
Launch it! Create your course and sell it for up to $997 in the next 7 days

Thanks! Share it with your friends!

You disliked this video. Thanks for the feedback!

Added by admin
128 Views
ಟೊಯೊಟಾ ಅರ್ಬನ್ ಕ್ರೂಸರ್ ಕಾರು ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಆಧರಿಸಿದ ಬ್ರ್ಯಾಂಡ್‌ನ ಮೊದಲ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿದೆ. ಮಾರುತಿ ಸುಜುಕಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಟೊಯೊಟಾ ಕಂಪನಿಯು ಪರಿಚಯಿಸಿರುವ ಎರಡನೇ ರೀಬ್ಯಾಡ್ಜ್ ಕಾರು ಮಾದರಿ ಇದಾಗಿದೆ. ಹೊಸ ರೀಬ್ಯಾಡ್ಜ್ ಕಂಪ್ಯಾಕ್ಟ್ ಎಸ್‌ಯುವಿಯು ಮೂಲ ಕಾರು ಮಾದರಿಗಿಂತಲೂ ಹೇಗೆಲ್ಲಾ ವಿಭಿನ್ನವಾಗಿದೆ ಎನ್ನುವುದು ತಿಳಿಯಲು ನಾವು ಇತ್ತೀಚೆಗೆ ವಿವಿಧ ಹಂತದಲ್ಲಿ ಹೊಸ ಕಾರನ್ನು ಚಾಲನೆ ಮಾಡಿದೆವು. ಹೊಸ ಅರ್ಬನ್ ಕ್ರೂಸರ್ ಆಯ್ಕೆಗೆ ಪೂರಕವಾದ ಅಂಶಗಳ ಬಗೆಗೆ ಈ ವಿಡಿಯೋದಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದೇವೆ.

#ToyotaUrbanCruiser #UrbanCruiserReview #KannadaReview #ThisIsBharadwaj
Category
Cars Toyota Cars brand T - Marka Avto T
Tags
toyota urban cruiser, toyota urban cruiser kannada review, urban cruiser specs, urban cruiser details, urban cruiser features, ಅರ್ಬನ್ ಕ್ರೂಸರ್, ಟೊಯೊಟಾ ಅರ್ಬನ್ ಕ್ರೂಸರ್ ರಿವ್ಯೂ, ಅರ್ಬನ್ ಕ್ರೂಸರ್ ರಿವ್ಯೂ, ಅರ್ಬನ್ ಕ್ರೂಸರ್ ಕನ್ನಡ ರಿವ್ಯೂ, ಅರ್ಬನ್ ಕ್ರೂಸರ್ ಮಾಹಿತಿ

Post your comment

Comments

Be the first to comment